Gruha lakshmi ಹಣ ಯಾರಿಗೆಲ್ಲ ಜಮಾ ಆಗಿಲ್ಲ? ಇಲ್ಲಿದೆ ನೋಡಿ ಮಾಹಿತಿ.

Share this post

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಈಗ ಗ್ರಹಲಕ್ಷ್ಮಿ ( gruha lakshmi ) ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯದಂತ ಒಂದು ಹೊಸ ನಿಯಮವನ್ನ ಜಾರಿಗೆ ತಂದಿದೆ.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಸರ್ಕಾರದ ಬಹು ದೊಡ್ಡ ಯೋಜನೆಯಾದ ಗ್ರಹಲಕ್ಷ್ಮಿ ಯೋಜನೆ ಅಡಿಯಲ್ಲಿ ಈಗ ಬಹು ದೊಡ್ಡ ಬದಲಾವಣೆಯನ್ನ ಮಾಡಲಾಗಿದೆ ಎನ್ನಬಹುದು.

gruha lakshmi amount information in kannada
Gruha lakshmi amount deposit information

ಗೃಹಲಕ್ಷ್ಮಿ ಹಣ ಯಾರಿಗೆಲ್ಲ ಬಂದಿಲ್ಲ?

ಇನ್ನು ಮುಂದೆ ಯಾರಿಗೆಲ್ಲ ಗೃಹಲಕ್ಷ್ಮಿ ಹಣ ಜಮಾ ಆಗುತ್ತದೆ ಎಂದರೆ ಯಾವ ಮಹಿಳೆಯರ ಹೆಸರು ಈ ಲಿಸ್ಟ್ನಲ್ಲಿ ಇದೆಯೋ ಅವರು ಮಾತ್ರಾ ಈ ಯೋಜನೆಯಡಿಯಲ್ಲಿ ಹಣವನ್ನ ಪಡೆದುಕೊಳ್ಳಬಹುದು.

Latest ನ್ಯೂಸ್ : Heavy rainfall alert : ರಾಜ್ಯದಲ್ಲಿ ಒಂದು ವಾರ ಭಾರೀ ಮಳೆ ಎಚ್ಚರಿಕೆ!

ಹಾಗಾದ್ರೆ ಗ್ರಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಸರ್ಕಾರ ಮಾಡಿರುವ ಬಹು ದೊಡ್ಡ ಬದಲಾವಣೆ ಏನು ಅನ್ನೋದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡ್ತೀವಿ. ಈ ಲೇಖನವು ತುಂಬಾ ಇನ್ಫಾರ್ಮೇಟಿವ್ ಆಗಿದೆ.

ಸ್ನೇಹಿತರೆ ಕಳೆದ ಕೆಲವು ತಿಂಗಳಿಂದ ಗ್ರಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ಜಮಾ ಆಗಿಲ್ಲಅನ್ನೋದು ನಿಮಗೆಲ್ಲರಿಗೂ ಗೊತ್ತು. ದೀಪಾವಳಿ ಹಬ್ಬಕ್ಕೆ ಗ್ರಹಲಕ್ಷ್ಮಿ ಯೋಜನೆ ಹಣ ಮಹಿಳೆಯರ ಖಾತೆಗೆ ಪಕ್ಕಾ ಜಮಾ ಆಗುತ್ತೆ ಅಂತ ಎಲ್ಲಾ ಮಹಿಳೆಯರು ಕಾದು ಕುಳಿತಿದ್ದರು.

ಆದರೆ ದೀಪಾವಳಿ ಹಬ್ಬಕ್ಕೂ ಕೂಡ ಮಹಿಳೆಯರ ಖಾತೆಗೆ ಗ್ರಹಲಕ್ಷ್ಮಿ ಯೋಜನೆ ಹಣ ಜಮಾ ಆಗಿಲ್ಲ ಅನ್ನೋದು ದೂಡ ಸಂಗತಿ. ಇದರ ನಡುವೆ ಕರ್ನಾಟಕ ರಾಜ್ಯ ಸರ್ಕಾರ ಈಗ ಗ್ರಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಇನ್ನೊಂದು ಹೊಸ ನಿಯಮವನ್ನ ಜಾರಿಗೆ ತಂದಿದೆ.

ರೇಷನ್ ಕಾರ್ಡ್ ಪಟ್ಟಿಯಲ್ಲಿ ಹೆಸರು

ಇನ್ನು ಮುಂದೆ ಮಹಿಳೆಯರಿಗೆ ಗ್ರಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣ ಬೇಕಾದರೆ ಆ ಮಹಿಳೆಯರ ಹೆಸರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಈ ರೇಷನ್ ಕಾರ್ಡ್ ಪಟ್ಟಿಯಲ್ಲಿ ಕಡ್ಡಾಯವಾಗಿ ಇರಬೇಕಂತೆ, ಇಲ್ಲವಾದರೆ ಅವರ ಖಾತೆಗೆ ಹಣ ಜಮವಾಗುವುದಿಲ್ಲ.

ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಈ ರೇಷನ್ ಕಾರ್ಡ್ ಪಟ್ಟಿಯಲ್ಲಿ ಮಹಿಳೆಯರ ಹೆಸರು ಇದ್ದರೆ ಮಾತ್ರ ಆ ಮಹಿಳೆಯರ ಖಾತೆಗೆ ಗ್ರಹಲಕ್ಷ್ಮಿ ಯೋಜನೆ ಹಣವನ್ನ ಜಮ ಮಾಡಲಾಗುತ್ತೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ.

ಇದನ್ನೂ ಓದಿ :. ಪ್ರತಿದಿನ ಸಾಸಿವೆ ತಿಂದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಸೇವಾ ಸಿಂಧು website ನಲ್ಲಿ ಚೆಕ್ ಮಾಡಿ.

ಹಾಗಾದರೆ ಇದನ್ನು ಹೇಗೆ ತಿಳಿಯುವುದು ಎಂದು ಎನಿಸಿದ್ದೀರಾ? ನೀವು ಸೇವಾ ಸಿಂಧು ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ನಿಮ್ಮ ಹೆಸರು ಈ ರೇಷನ್ ಕಾರ್ಡ್ ಪಟ್ಟಿಯಲ್ಲಿ ಇದೆಯಾ ಅಥವಾ ಇಲ್ಲವಾ ಅನ್ನೋದನ್ನ ಪರಿಶೀಲನೆ ಮಾಡಿಕೊಳ್ಳಿ.

ರಾಜ್ಯ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಲಕ್ಷಾಂತರ ಮಹಿಳೆಯರ ಹೆಸರನ್ನ ಈ ಪಟ್ಟಿಯಿಂದ ಈಗಾಗಲೇ ತೆಗೆದು ಹಾಕಲಾಗಿದೆ.

ಯಾವ ಮಹಿಳೆಯರ ಹೆಸರನ್ನ ಈ ಪಟ್ಟಿಯಿಂದ ತೆಗೆದು ಹಾಕಲಾಗಿದೆಯೋ ಆ ಮಹಿಳೆಯರ ಖಾತೆಗೆ ಇನ್ನು ಮುಂದೆ ಗ್ರಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ ಎಂಬುದನ್ನು ರಾಜ್ಯ ಸರ್ಕಾರವು ಖಚಿತ ಪಡಿಸಿದೆ.

ಅದೇ ರೀತಿಯಲ್ಲಿ ನೀವು ಆಹಾರ ಮತ್ತು ನಾಗರಿಕ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ ಕೆಲವು ಮಾಹಿತಿಗಳನ್ನ ಕೊಡುವುದರ ಮೂಲಕ ನಿಮ್ಮ ಹೆಸರನ್ನ ಚೆಕ್ ಮಾಡಿಕೊಳ್ಳಬಹುದು.

ಇನ್ನೂ ಒಂದು ವಾರದಲ್ಲಿ ಒಂದು ತಿಂಗಳ gruha lakshmi ಹಣ ಜಮಾ ಆಗುತ್ತದೆ ಎಂದು lakshmi hebbalkar ತಿಳಿಸಿದ್ದಾರೆ.

ಸ್ನೇಹಿತರೆ ಗ್ರಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಹೊಸ ನಿಯಮದ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ಕಮೆಂಟ್ ಬಾಕ್ಸ್ನಲ್ಲಿ ತಿಳಿಸಿ

Gruha lakshmi status check ಮಾಡಲು ಇಲ್ಲಿದೆ ಲಿಂಕ್: ಇಲ್ಲಿ ಒತ್ತಿರಿ.

WhatsApp Group Join Now
Telegram Group Join Now

Leave a Comment