Police cap karnataka : ರಾಜ್ಯದ ಎಲ್ಲಾ ಪೊಲೀಸರಿಗೆ ಹೊಸ ಕ್ಯಾಪ್.

Share this post

ನಾಡಿನ ಸಮಸ್ತ ಓದುಗರಿಗೆ ಶುಭೋದಯ, ಬೆಂಗಳೂರು ಆಗಸ್ಟ್ 28ರಂದು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಪೊಲೀಸ್ ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ ಗಳಿಗೆ ನೀಲಿ ಬಣ್ಣದ ಹೊಸ ಕ್ಯಾಪ್ ( police cap ) ಗಳನ್ನು ವಿತರಿಸಿದರು.

WhatsApp Group Join Now
Telegram Group Join Now

ಬಹು ವರ್ಷಗಳಿಂದ ಸಾಂಪ್ರದಾಯಿಕ ಹಳೆಯ ಸ್ಲೋಚ್ ಟೋಪಿಗಳನ್ನು ಧರಿಸುತ್ತಿದ್ದಂತಹ ಕರ್ನಾಟಕದ ಎಲ್ಲಾ ಪೊಲೀಸ್ ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ ಗಳಿಗೆ ಶುಭ ಸುದ್ದಿ ಆಗಿದ್ದು, ಇನ್ಮುಂದೆ ಎಲ್ಲರೂ ತಮಿಳುನಾಡು ಮತ್ತೆ ಕೇರಳ ಮಾದರಿಯ ಕ್ಯಾಪುಗಳನ್ನು ಧರಿಸಲಿದ್ದಾರೆ.

police cap karnataka
Police cap for karnataka constables

ತೆಲಂಗಾಣ ರಾಜ್ಯ ಮಾದರಿಯ police cap

ಜೂನ್ 2025 ರಲ್ಲಿ ನಡೆದ ಹಿರಿಯ ಪೊಲೀಸ ಅಧಿಕಾರಿಗಳು ವಾರ್ಷಿಕ ಸಮಾವೇಶದಲ್ಲಿ ಹೊಸ ಕ್ಯಾಬ್ ಗಳನ್ನು ವಿತರಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ನಿರ್ಧರಿಸಲಾಗಿತ್ತು. ಈ ವೇಳೆ ಎಲ್ಲಾ ರಾಜ್ಯಗಳ cap ಗಳನ್ನು ತರಿಸಿ, ನೋಡಲಾಯಿತು.

ಇವೆಲ್ಲವುಗಳಲ್ಲಿ ತೆಲಂಗಾಣ ರಾಜ್ಯದ ಕಾನ್ಸ್ಟೇಬಲ್ ಕ್ಯಾಪ್ ಗಳು ತುಂಬಾನೇ ಚೆನ್ನಾಗಿದ್ದು ನೀಲಿ ವರ್ಣದ ಬಣ್ಣದಿಂದ ಕೂಡಿದ್ದು, ಇವುಗಳನ್ನು ಅಂತಿಮವಾಗಿ ನಮ್ಮ ರಾಜ್ಯದ ಪೊಲೀಸರಿಗೆ ನೀಡಲು ನಿರ್ಧರಿಸಿದರು.

Navy peak blue cap ನ್ನೂ ಈಗಾಗಲೇ ತೆಲಂಗಾಣದ ರಾಜ್ಯದ ಪೊಲೀಸ್ ಕಾನ್ಸ್ಟೇಬಲ್ ಗಳು ಧರಿಸುತ್ತಿದ್ದು, ಇವುಗಳು ತಲೆಗೆ ಸರಿಯಾಗಿ ಪಿಟ್ಟಾಗುವುದಲ್ಲದೆ ನೋಡಲು ಲುಕ್ಕು ಕೂಡ ಚೆನ್ನಾಗಿರುತ್ತೆ. ಆಗಸ್ಟ್ 28ರಂದು ಸಿದ್ದರಾಮಯ್ಯನವರು ಫಂಕ್ಷನ್ ನಲ್ಲಿ ರಾಜ್ಯದ ಒಬ್ಬ ಮಹಿಳಾ ಕಾನ್ಸ್ಟೇಬಲ್ ಗೆ ನೀಲಿ ಕ್ಯಾಪ್ ಅನ್ನು ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಹೆಚ್ಚು ಮಾಹಿತಿ ಪ್ರತಿದಿನ ತಿಳಿಯಲು ನಮ್ಮ whatsapp ಮತ್ತು Telegram ಗ್ರೂಪ್ join ಆಗಿರೀ.

Related articles:

Gruha lakshmi ಹಣ ಯಾರಿಗೆಲ್ಲ ಜಮಾ ಆಗಿಲ್ಲ? ಇಲ್ಲಿದೆ ನೋಡಿ ಮಾಹಿತಿ.

WhatsApp Group Join Now
Telegram Group Join Now

Leave a Comment